Feeds:
Posts
Comments

Posts Tagged ‘quillpad’

ಕ್ವಿಲ್‌ಪ್ಯಾಡ್

ಕನ್ನಡದಲ್ಲಿ ಕ್ಷಣಮಾತ್ರದಲ್ಲಿ ಬರೆಯಲು ಅತ್ಯಾಧುನಿಕ ಅಮೋಘ ಹಾಗೂ ಸರಳ ಯಂತ್ರ. ಕನ್ನಡದಲ್ಲಿ ಬರೆಯಲು ಒಂದು ಅದ್ಬುತ ಯಂತ್ರ. ನಾನು ಕಂಪ್ಯೂಟರ್ ಬಳಸಲು ಶುರು ಮಾಡಿ ಒಂದು ದಶಕವಾದರೂ ಕನ್ನಡದಲ್ಲಿ ಬರೆಯುವ ಪ್ರಯತ್ನ ಇದೆ ಮೊದಲ ಬಾರಿ.
ನನಗೇನೂ ಕನ್ನಡ ಟೈಪಿಂಗ್ ಬರಲ್ಲ, ಆದರೂ ಮಾತೃ ಭಾಷೆಯಲ್ಲಿ ಬ್ಲಾ ಗ್ ಬರೆಯಲು ಅದೇನು ಒಂದು ತರಹ ಕುತೂಹಲ. ಅಲ್ಲಿ ಇಲ್ಲಿ ಹುಡುಕುತ್ತಿರುವಾಗ ಕಣ್ಣಿಗೆ ಬಿದದ್ದು ಈ ಅದ್ಬುತ ವೆಬ್‌ಸೈಟ್ . ನಾನೆಗೇನು ಬರೆಯಬೇಕೆಂದು ತೊಚುತಿಲ್ಲ. ಪರೀಕ್ಷೆಯ ತಲೆ ನೋವು ಬೇರೆ. ಮುಂಬರುವ ದಿನಗಳಲ್ಲಿ ಕನ್ನಡದಲ್ಲಿ ಮತ್ತಷ್ಟು ಬರಹಗಳನ್ನು ನಿರೀಕ್ಷಿಸಿ.
ನೀವು ಕೂಡ ಕನ್ನಡದಲ್ಲಿ ಬ್ಲಾಗ್ ಮಾಡಬೇಕೆ?
ತಮಗೆ ಏನಾದರೂ ತಪ್ಪು ಕಂಡು ಬಂದಲ್ಲಿ ದಯವಿಟ್ಟು ಕ್ಷಮಿಸಿ. ತಪ್ಪೇನಿದ್ದರು ನಾನೇ ಜವಾಬ್ದಾರ, ಸಾಫ್ಟ್‌ವೇರ್ ರಾಕ್ಸ್ 🙂

To pen your own blog in kannada. Please visit : http://quillpad.in/kannada/

Thumbs up for this amazing piece of software.

Advertisements

Read Full Post »